ಸ್ಪಂದನ 11ನೇ ದಿನ ಕಾರ್ಯಕ್ಕೆ ಊಟದ ಸಿದ್ಧತೆ

Spandana Vijay 11th day ritual: 75 ಬಾಣಸಿಗರಿಂದ (cooks) ಲಾಡು, ಪಾಯಸ, ಎರಡು ತರಹದ ಪಲ್ಯ, ಉದ್ದಿನ ವಡೆ, ಮಸಾಲೆ ವಡೆ, ಕೋಸಂಬರಿ, ಪುಲಾವ್, ಅನ್ನ ಸಾಂಬಾರು, ರಸಂ ಮತ್ತು ಮೊಸರನ್ನ ಮೊದಲಾದ ಅಡುಗೆಗಳು ತಯಾರಾಗುತ್ತಿವೆ. ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 12ಕ್ಕೆತ ಊಟ ಶುರುವಾಗಲಿದೆ.