ಲಕ್ಷ್ಮಿನರಸಿಂಹ ರಥೋತ್ಸವದ ವೇಳೆ Hassan MP Prajwalಗೆ ಹೋಳಿ ಬಣ್ಣ ಹಚ್ಚಲು ಬಂದ್ರು

ದೇಶದಾದ್ಯಂತ ಇಂದು ರಂಗಿನ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರಜ್ವಲ್ ರೇವಣ್ಣಗೆ ಬಣ್ಣ ಹಚ್ಚಲು ಮುಂದಾದಾಗ ಅವರು ಹಚ್ಚಿಸಿಕೊಳ್ಳಲು ನಿರಾಕರಿಸಿದರು.