ತಮ್ಮ ಬೆಂಬಲಿಗರು ಮತ್ತು ತನ್ನಂತೆ ಹಿಂದೂತ್ವವನ್ನು ಪ್ರತಿಪಾದಿಸುವವರೇ ತಮ್ಮ ಸ್ಟಾರ್ ಪ್ರಚಾರಕರು ಎಮದು ಹೇಳಿದ ಅವರು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ರಾಜ್ಯ ಮಡಿವಾಳ ಸಮಾಜದ ಅಧ್ಯಕ್ಷ ತಮ್ಮೊಂದಿಗಿದ್ದು ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.