Yediyurappa: ಲಿಂಗಾಯತರ ವೋಟ್ ನಮಗೆ ಬೇಡ ಎಂಬ ಹೇಳಿಕೆಗೆ ಬಿಎಸ್​ವೈ ರಿಯಾಕ್ಷನ್

ರವಿ ಹಾಗೆ ಹೇಳಿದ್ದರೆ ಅ ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ತಾನು ಅವರೊಂದಿಗೆ ಮಾತಾಡುವುದಾಗಿ ಯಡಿಯೂರಪ್ಪನವರು ಹೇಳಿದರು.