ಜಗದೀಶ್ ಶೆಟ್ಟರ್ ನಿವಾಸದಲ್ಲಿ ತಿಂಡಿ ಸವಿದ ಡಿಸಿಎಂ ಡಿಕೆ ಶಿವಕುಮಾರ್

ಸುಸ್ಲಾ ಅಥವಾ ವಗ್ರಾಣಿ ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ತಿಂಡಿ. ಮಂಡಕ್ಕಿಯನ್ನು ನೀರಲ್ಲಿ ಅದ್ದಿ ತೆಗೆದು ಮಾಡುವ ಸ್ವಾದಿಷ್ಟಕರ ತಿಂಡಿ ವಗ್ರಾಣಿ