ಈ ರಾಶಿಯವರು ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು
ಡಾ. ಬಸವರಾಜ ಗುರೂಜಿ ಅವರು ಮೇ 1, 2025 ರ ದಿನದ ರಾಶಿ ಫಲವನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಪಶ್ಚಿಮ ದಿಕ್ಕಿನ ಪ್ರಯಾಣ ಶುಭಕರ ಎಂದು ಹೇಳಲಾಗಿದೆ. ಹಳದಿ ಬಣ್ಣವನ್ನು ಬಳಸುವುದು ಶುಭ ಎನ್ನಲಾಗುತ್ತಿದೆ. ಪ್ರತಿಯೊಂದು ರಾಶಿಗಳಿಗೆ ಸಂಬಂಧಿಸಿದಂತೆ ಅದೃಷ್ಟ ಸಂಖ್ಯೆ, ಶುಭ ಬಣ್ಣದ ಬಗ್ಗೆ ತಿಳಿಸಲಾಗಿದೆ.