Yash Craze

ನಟ ಯಶ್ ಮಲೇಷ್ಯಾಗೆ ತೆರಳಿದ್ದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಯಶ್ ಅನ್ನು ಕಂಡು ಸ್ಥಳೀಯರು ಸಂಭ್ರಮಪಟ್ಟಿದ್ದಾರೆ. ಯಶ್ ಎಂಟ್ರಿಗೆ ಜೋರು ಶಿಳ್ಳೆ, ಚಪ್ಪಾಳೆಗಳ ಸ್ವಾಗತ ದೊರೆತಿದೆ. ಮಲೇಷಿಯಾದಲ್ಲಿ ಯಶ್ ಹವಾ ಜೋರಾಗಿಯೇ ನಡೆದಿದೆ. ಮಲೇಷಿಯಾನಲ್ಲಿ ಚಿನ್ನದ ಶೋರೂಂ ಒಂದರ ಉದ್ಘಾಟನೆಗಾಗಿ ಯಶ್ ತೆರಳಿದ್ದರು. ಈ ವೇಳೆ ಅಲ್ಲಿನ ಅಭಿಮಾನಿಗಳು ಯಶ್ ಎಂಟ್ರಿಗೆ ಪ್ರತಿಕ್ರಿಯಿಸಿದ ವಿಡಿಯೋ ಇಲ್ಲಿದೆ.