Mysuru Dasara Mabotsav-2024: ಪುಷ್ಪಾರ್ಚನೆ ರಿಹರ್ಸಲ್ಗೆ ಮೊದಲು ಪೊಲೀಸ್ ಸಿಬ್ಬಂದಿಯಿಂದ ನಡೆದ ಪಥಸಂಚಲನ ನೆರೆದ ಜನರ ಮೈನವಿರೇಳಿಸಿತು. ಡಿಸಿಪಿ ಮುತ್ತರಾಜ್, ಡಿಸಿಎಫ್ ಮತ್ತು ಸಿಎಅರ್ ಡಿಸಿಪಿ ಹೆಚ್ ಪಿ ಸತೀಶ್ ಮೊದಲಾದ ಆಧಿಕಾರಿಗಳು ಪುಷ್ಪಾರ್ಚನೆ ಕಾರ್ಯವನ್ನು ನೆರವೇರಿಸಿದರು.