ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಮಧುಸೂದನ್ ಅವರ ಪತ್ನಿಯೂ ಸಾಫ್ಟ್ವೇರ್ ಇಂಜಿನೀಯರ್ ಎಂದು ಹಿರಿಯರು ಹೇಳುತ್ತಾರೆ. ಮೃತ ಮಧುಸೂದನ್ ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಜಲ್ಲೆಯ ಕಾವಲಿಯವರು, ಬಹಕ ಚಿಕ್ಕ ವಯಸ್ಸಿನವರು ಎಂದು ಹೇಳುವ ಅವರು ತಾನ್ಯಾವತ್ತೂ ಅವರೊಂದಿಗೆ ಮಾತಾಡಿಲ್ಲ, ಆದರೆ ತನ್ನ ಸೊಸೆಯೊಂದಿಗೆ ಮಾತಾಡುತ್ತಿದ್ದರು ಎನ್ನುತ್ತಾರೆ.