German Hangers: ಕಾಶಿ ವಿಶ್ವನಾಥ ದೇವಸ್ಥಾನ ಆವರಣಕ್ಕೆ ಇಷ್ಟರಲ್ಲೇ ಜರ್ಮನ್ ಹ್ಯಾಂಗರ್ ಹೊದಿಕೆ

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜರ್ಮನ್ ಹ್ಯಾಂಗರ್ ಗಳನ್ನು ಅಳವಡಿಸುತ್ತಿರುವ ಯೋಜನೆ ಭಕ್ತರಲ್ಲಿ ಸಂತಸವುಂಟು ಮಾಡಿದೆ ಮತ್ತು ಅವರು ನಿರ್ಧಾರವನ್ನು ಸ್ವಾಗತಿಸಿದ್ದಾರೆ.