ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!

ನೀವು ಬಹಳ ಸಮಯದ ನಂತರ ಎಸಿ ಆನ್ ಮಾಡಿದ್ದೀರಾ? ಎಚ್ಚರ! ವೈಜಾಗ್‌ನಲ್ಲಿ ಎಸಿ ಒಳಗೆ ಹಾವು ಮತ್ತು ಅದರ 8-10 ಮರಿಗಳನ್ನು ಕಂಡು ವ್ಯಕ್ತಿಗೆ ಆಘಾತವಾಗಿದೆ. ಸತ್ಯನಾರಾಯಣ ಎಂಬುವವರು ಬಹಳ ಸಮಯದಿಂದ ತನ್ನ ಎಸಿ ಬಳಸಿರಲಿಲ್ಲ. ಕೊನೆಗೆ ಅದನ್ನು ಆನ್ ಮಾಡಿದಾಗ, ಒಳಗೆ ಹಾವು ಮತ್ತು ಅದರ ಮರಿಗಳನ್ನು ಕಂಡು ಆಶ್ಚರ್ಯಚಕಿತರಾದರು.