ತಾಯ್ತ ಸಿನ್ಮಾದ ಸುದ್ದಿಗೋಷ್ಠಿ, ಈ ಸಿನ್ಮಾದ ಸುದ್ದಿಗೋಷ್ಠಿಯಲ್ಲಿ ನಟಿ ಹರ್ಷಿಕಾ ಪೂಣಚ್ಚ ತಮ್ಮ ಮದುವೆ ಬಗ್ಗೆ ಹಾಗೂ ಸಿನ್ಮಾ ಬಗ್ಗೆ ಮಾತ್ನಾಡಿದ್ದು ಹೀಗೆ..