Sridar Acting Leelavathi

ಹಿರಿಯ ನಟಿ ಲೀಲಾವತಿ ಮನೆಯಲ್ಲಿ ಸ್ಯಾಂಡಲ್​ವುಡ್ ಕಲಾವಿದರ ಸಂಗಮ. ‘ನಮ್ಮಮ್ಮ ಲೀಲಮ್ಮ, ನಿಮ್ಮೊಳಗೆ ನಾವಮ್ಮ’ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ. ನೆಲಮಂಗಲ ಬಳಿಯ ಲೀಲಾವತಿ ಅವರ ನಿವಾಸ. ಹಿರಿಯ ನಟಿ ಲೀಲಾವತಿ ಅವರ ಗುಣಗಾನ ಮಾಡಿದ ಕಲಾವಿದರು.