ದರ್ಶನ್-ಸುದೀಪ್ ಸಿನಿಮಾ

ನಟ ಕಿಚ್ಚ ಸುದೀಪ್​ಗೆ 50ನೇ ಹುಟ್ಟುಹಬ್ಬ. ಅಭಿಮಾನಿಗಳಿಂದ ಸಂಭ್ರಮಾಚರಣೆ. ಮನೆ ಬಳಿ ಶುಭಾಷಯ ತಿಳಿಸಲು ಬಂದ ಫ್ಯಾನ್ಸ್ ಮೀಟ್ ಮಾಡಿ ಮಾತಾಡಿದ ಕಿಚ್ಚ ಸುದೀಪ್.