Mahesh Kumathalli: ನಿಮಗೆ ಟಿಕೆಟ್​ ಕೊಡದಿದ್ರೆ ರಮೇಶ್​ ಜಾರಕಿಹೊಳಿ ಸ್ಪರ್ಧಿಸಲ್ವಂತೆ

ರಮೇಶ್ ಜಾರಕಿಹೊಳಿ ಹೇಳಿದ್ದನ್ನು ಕುಮಟಳ್ಳಿಗೆ ಜ್ಞಾಪಿಸಿದಾಗ ಎಲ್ಲ ಹೈಕಮಾಂಡ್​ಗೆ ಬಿಟ್ಟಿದ್ದು, ಅಲ್ಲಿಂದ ಯಾವುದೇ ನಿರ್ಣಯ ಬಂದರೂ ಅದಕ್ಕೆ ಬದ್ಧ ಎಂದು ಹೇಳಿದರು.