. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಸಲಗ ತಮ್ಮಲ್ಲಿಗೆ ಬರೋದನ್ನು ನೋಡಿ ಟ್ರಕ್ ಗಳಲ್ಲಿದ್ದ ಜನ ಗಾಬರಿ, ಭೀತಿಗೊಳಗಾಗಲ್ಲ, ವಾಹನಗಳನ್ನು ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಿ ಅವನಿಗೆ ದಾರಿ ಮಾಡಿಕೊಡುತ್ತಾರೆ. ಪ್ರಾಯಶಃ ಇಂಥದ್ದು ಆಗಾಗ ನಡೆಯುತ್ತಿರುತ್ತೆ.