YSV Datta: ರೇವಣ್ಣ ಕುಟುಂಬದ ಜೊತೆಗಿನ ಬಾಂಧವ್ಯದ ಬಗ್ಗೆ ವೈ ಎಸ್​ ವಿ ದತ್ತ ಮಾತು

ಇದರಿಂದ ಬೇಸತ್ತ ಅನ್ನುವುದಕ್ಕಿಂತ ಕಂಗೆಟ್ಟ ದತ್ತಾ ವಾಪಸ್ಸು ಜೆಡಿಎಸ್ ಕದತಟ್ಟಿದ್ದಾರೆ. ನಾಯಕರ ಭಯಂಕರ ಕೊರತೆ ಅನುಭವಿಸುತ್ತಿರುವ ಜೆಡಿಎಸ್ ಅವರನ್ನು ಬರಮಾಡಿಕೊಂಡಿದೆ