R Ashok: ಈ ಫ್ರೀ ಡ್ರಾಮಾ ಎಷ್ಟು ದಿನ ಇರುತ್ತೆ ಗೊತ್ತಾ? ಆರ್ ಅಶೋಕ್ ಕೆಂಡಾಮಂಡಲ!

ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು