Fraud Gang Arrest : ಸಾಲ ಕೊಡಿಸೋದಾಗಿ ಹೇಳಿ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್ ಬಲೆಗೆ

ಪೊಲೀಸರ ವಿಶೇಷ ತಂಡವೊಂದು ಧೂರ್ತರ ಜಾಡು ಹಿಡಿದು ಮುಂಬೈಗೆ ತೆರಳಿ ಅವರನ್ನು ಯಾದಗಿರಿಗೆ ಎಳೆ ತಂದಿದೆ.