ಯಾವುದೇ ಖರ್ಚಿಲ್ಲದೆ ಪ್ರಧಾನಿ ಮೋದಿ ರೋಡ್​​ ಶೋ

ಇಲ್ಲೊಂದು ಪುಟ್ಟಮಕ್ಕಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ಪುಟ್ಟ ಮಕ್ಕಳು ಸೇರಿ ಯಾವುದೇ ಖರ್ಚು ಇಲ್ಲದೆ ಮೋದಿ ಅವರ ರೋಡ್ ಶೋ ಮಾಡಿದ್ದಾರೆ.