Double Decker: ಬೆಸ್ಟ್ ಹೊಸ ಎಸಿ ಡಬಲ್-ಡೆಕ್ಕರ್ ಬಸ್​ಗಳನ್ನು ರಸ್ತೆಗಳಿಸಿದೆ

ಹೊಸ ಎಸಿ ಡಬಲ್-ಡೆಕ್ಕರ್ ಬಸ್​ಗಳು ಹೆಚ್ಚು ಆಕರ್ಷಕವಾಗಿದ್ದು ಹೆಚ್ಚು ವೇಗ ಮತ್ತು ಸಾಮರ್ಥ್ಯ ಹೊಂದಿವೆ ನಿಜ ಆದರೆ ಹಳೆ ಬಸ್ ಗಳಲ್ಲಿ ಸಿಗುತ್ತಿದ್ದ ಪ್ರಯಾಣದ ಅನುಭೂತಿ ಇವುಗಳಲ್ಲಿ ಸಿಗುತ್ತಿಲ್ಲ ಎಂದು ಮುಂಬೈ ನಿವಾಸಿಗಳು ಹೇಳುತ್ತಿದ್ದಾರೆ.