Siddaramaiah: ಸಿದ್ದುಗಾಗಿ ಕಾದು ನಿಂತಿದ್ದ ಅಜ್ಜಿ ಬಳಿ ಬಂದು ಪ್ರೀತಿಯಿಂದ ಮಾತ್ನಾಡಿಸಿದ ಸಿದ್ದಣ್ಣ|

ಸಿದ್ದರಾಮಯ್ಯ ಆಕೆಯತ್ತ ವಾಲಿದಾಗ ಅಜ್ಜಿ ಅವರ ಕಿವಿಯಲ್ಲಿ ಏನನ್ನೋ ಹೇಳುತ್ತಾರೆ. ಅದನ್ನು ಕೇಳಿಸಿಕೊಳ್ಳುವ ಸಿದ್ದರಾಮಯ್ಯ ಆಯ್ತು ಸರಿ ಎನ್ನುವಂತೆ ತಲೆಯಾಡಿಸುತ್ತಾರೆ.