ಟೊಮ್ಯಾಟೋ ಬಳಿಕ ಈಗ ಈರುಳ್ಳಿ ಬೆಲೆ ಏರಿಕೆ ಸರದಿ - ಈ ತಿಂಗಳಾಂತ್ಯಕ್ಕೆ ದುಬಾರಿಯಾಗಲಿದೆ ಈರುಳ್ಳಿ - ಆಗಸ್ಟ್ ಅಂತ್ಯದ ವೇಳೆಗೆ ಕೆಜಿಗೆ ₹50 ಆಗುವ ಸಾಧ್ಯತೆ - ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರದಿಂದ ಪ್ಲ್ಯಾನ್ - ಈರುಳ್ಳಿ ರಫ್ತು ಸುಂಕ ಹೆಚ್ಚಳ ಬೆನ್ನಲ್ಲೇ ಸಬ್ಸಿಡಿ ದರ ಫಿಕ್ಸ್ - ಇಂದಿನಿಂದ ಸಬ್ಸಿಡಿ ದರದಲ್ಲಿ ಮಾರಾಟವಾಗಲಿದೆ ಈರುಳ್ಳಿ - ದೆಹಲಿಯಲ್ಲಿ ₹25ರ ಸಬ್ಸಿಡಿ ದರದಲ್ಲಿ ಮಾರಾಟ - ಎನ್ಸಿಸಿಎಫ್ ಮೂಲಕ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ