ಪತಿಯೊಂದಿಗೆ ಐಶ್ವರ್ಯ

ಮಾಹಿತಿ ಪ್ರಕಾರ ರವೀಂದ್ರ ಹೆಸರಿನ ವ್ಯಕ್ತಿಯೊಬ್ಬ ಐಶ್ಚರ್ಯ ತಂದೆ ಸುಬ್ರಮಣಿಯೊಂದಿಗಿದ್ದ (Subramani) ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಐಶ್ವರ್ಯ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಐಶ್ವರ್ಯ-ರಾಜೇಶ್ ದಾಂಪತ್ಯದಲ್ಲಿ ಹುಳಿ ಹಿಂಡಿದ್ದ. ಐಶ್ವರ್ಯ ಚಾರಿತ್ರ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿದ್ದ ಮತ್ತು ರಾಜೇಶ್ ಮೇಸೇಜ್ ಗಳನ್ನು ಕಳಿಸುತ್ತಿದ್ದ.