ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ರೈತ ಮುಖಂಡನ ನಡುವೆ ವಾಗ್ವಾದ

ರೈತ ಮುಖಂಡನಿಗೆ ನೇರ ಉತ್ತರ ಕೊಡುವ ಬದಲು ಸಚಿವ ಲಾಡ್ ಕೇಂದ್ರದಲ್ಲಿ ಮನಮೋಹನ ಸಿಂಗ್ ಸರ್ಕಾರ ರೈತರ 73,000 ಕೋಟಿ ರೂ. ಸಾಲ ಮನ್ನಾ ಮಾಡಿತ್ತು, ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ, ಯಾವ ರಾಜ್ಯದಲ್ಲೂ ಸಾಲ ಮಾಡಿಲ್ಲ ಅಂತ ಮಾಧ್ಯಮದವರ ಮುಂದೆ ಹೇಳುವಂತೆ ರೈತ ಮುಖಂಡನಿಗೆ ಗದರುವ ಧ್ವನಿಯಲ್ಲಿ ಹೇಳಿದರು.