Mysuru-Bangalore Expressway Toll: ಟೋಲ್ ಸಂಗ್ರಹದ ವಿರುದ್ಧ ವಾಹನ ಸವಾರರಿಂದ ಆಕ್ರೋಶ

ಒಬ್ಬ ಕ್ಯಾಬ್ ಡ್ರೈವರ್ ಕೇವಲ 20 ಕಿಮೀ ಸಂಚಾರಕ್ಕೆ ರೂ 140 ಎಲ್ಲಿಂದ ತರೋದು, ಅಷ್ಟು ದುಡ್ಡು ಕಟ್ಟಿದ ಬಳಿಕ ನಮಗೆ ಉಳಿಯೋದು ಏನು ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿಯ ಜೊತೆ ಸರ್ವಿಸ್ ಸೌಲಭ್ಯ ಒದಗಿಸದಿರುವುದು ಸಮಸ್ಯೆಗಳ ಮೂಲವಾಗಿದೆ ಅಂತ ಅವರು ದೂರುತ್ತಿದ್ದಾರೆ.