ಕ್ರಿಕೆಟ್‌ನಲ್ಲಿ ಅಚ್ಚರಿಯ ಘಟನೆಗಳು ಹೊಸದೇನಲ್ಲ. ಈ ಅನಿಶ್ಚಿತತೆಯ ಆಟದಲ್ಲಿ, ನಂಬಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಸಂಗತಿಗಳು ನಡೆಯುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆದರೆ ನಾವು ಹೇಳಲು ಮತ್ತು ತೋರಿಸಲು ಹೊರಟಿರುವುದು ಮೊದಲ ಬಾರಿಗೆ ನಡೆದ ಘಟನೆಯಾಗಿದೆ.