ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ. ವೈರಮುಡಿ ಬ್ರಹ್ಮೋತ್ಸವ ಲಕ್ಷಾಂತರ ಭಕ್ತರು ಭಾಗಿ. ಹೊರ ರಾಜ್ಯದಿಂದಲೂ ಮೇಲುಕೋಟೆಗೆ ಬಂದಿರುವ ಭಕ್ತರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ. ಚಲುವನಾರಾಯಣಸ್ವಾಮಿ ದರ್ಶನ ಪಡೆದ ರೇವಣ್ಣ ಕುಟುಂಬ.. ಪತ್ನಿ ಭವಾನಿ, ಮಗ ಸೂರಜ್ ರೇವಣ್ಣ ಸಾಥ್.