ಆರ್ ಎಫ್ ಓ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಡಿವಿ ಸದಾನಂದ ಗೌಡ

ಚೆನ್ನಾಗಿ ತರಾಟೆಗೊಳಗಾದ ಬಳಿಕ ಆರ್ ಎಫ್ ಓ ತಾವು ಯಾರೂಂತ ಗೊತ್ತಾಗಲಿಲ್ಲ ಅನ್ನುತ್ತಾರೆ! ಆಗಲೇ ಸಂಸದರು,‘ನಾನ್ರೀ, ಸದಾನಂದ ಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ!’ ಅನ್ನುತ್ತಾರೆ. ಅವರ ಮಾತು ಕೇಳಿ ಪ್ರಾಯಶಃ ಹೆದರಿ ಆತಂಕಕ್ಕೊಳಗಾಗುವ ಅರ್ ಎಫ್ ಓ ಫೋನನ್ನು ಡಿ ಎಫ್ ಓಗೆ ನೀಡುತ್ತಾರೆ. ಅವರನ್ನೂ ಸದಾನಂದ ಗೌಡರು ತರಾಟೆಗೆ ತೆಗೆದುಕೊಳ್ಳುತ್ತಾರೆ.