ಪಂದ್ಯ ಆರಂಭಕ್ಕೂ ಮುನ್ನ ವೈಶಾಲಿ ಅವರು ಯಾಕುಬೊವ್ ಅವರಿಗೆ ಆಲ್ ದಿ ಬೆಸ್ಟ್ ಹೇಳುವ ಸಲುವಾಗಿ ಕೈಕುಲುಕಲು ಮುಂದಾದರು. ಆದರೆ ಯಾಕುಬೊವ್ ಮಾತ್ರ ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡುವುದನ್ನು ನಿರಾಕರಿಸಿದರು.