Hassan ಟಿಕೆಟ್ ಭವಾನಿಗೆ ಸಿಕ್ಕಿಲ್ಲ ಅಂದ್ರೆ ಪಕ್ಷೇತರವಾಗಿ ನಿಲ್ಲಿಸೋ ಸೂಚನೆ ಇದ್ಯಾ?

ಹೆಚ್ ಡಿ ದೇವೇಗೌಡ ದೆಹಲಿಗೆ ಹೋಗಿದ್ದು ಇವತ್ತು ವಾಪಸ್ಸಾಗಲಿದ್ದಾರೆ. ಅವರು ಬಂದ ಬಳಿಕ ಟಿಕೆಟ್ ವಿಷಯ ಅಂತಿಮಗೊಳ್ಳುತ್ತದೆ ಎಂದು ಕುಮಾರಸ್ವಾಮಿ ಹೇಳಿದರು