ಅಭಿವೃದ್ಧಿ ಕೆಲಸಗಳನ್ನು ಮಾಡದ ಕಾರಣ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ. ಅದನ್ನು ಮುಚ್ಚಿಹಾಕಲು ಸುಖಾಸುಮ್ಮನೆ ತಮ್ಮ ಬಗ್ಗೆ ಮಾಡುತ್ತಾರೆ ಎಂದು ಸಂಸದೆ ಹೇಳಿದರು.