ರಾಜ್ಯದ ಗಡಿಭಾಗ ತಮಿಳುನಾಡಿನ ಸೂಲಗಿರಿಯಲ್ಲಿರುವ ವಕೀಲರ ಕಚೇರಿಯೊಳಗೆ ಹಾವು ನುಗ್ಗಿದೆ. ಹಾವನ್ನು ಕಂಡು ಸಿಬ್ಬಂದಿ ಕಿರುಚಾಡುತ್ತಾ ಹೊರಗೆ ಓಡಿ ಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.