ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ನಲ್ಲಿ ಪತನಗೊಂಡಿದೆ. ರಷ್ಯಾದ ಇಲ್ಯುಶಿನ್ -76 ಮಿಲಿಟರಿ ವಿಮಾನವು ಉಕ್ರೇನ್ನ ಗಡಿಯ ದಕ್ಷಿಣ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೇಳಲಾಗಿದೆ.