Sudeep Byte-4

ವರ್ಷಾಂತ್ಯಕ್ಕೆ ಕೆಸಿಸಿ ಕಪ್ ಕಾಳಗ, ಕ್ರೀಡಾಂಗಣದಲ್ಲಿ ಸ್ಟಾರ್​ವಾರ್. ಕೆಸಿಸಿ ಕಪ್-4 ಸಿದ್ಧತೆ ಪರಿಶೀಲಿಸಿದ ಸುದೀಪ್. ಡಿಸೆಂಬರ್ 23, 24, 25 ರಂದು ನಡೆಯಲಿದೆ ಕೆಸಿಸಿ ಸೀಸನ್ 4 ರ ಟೂರ್ನಮೆಂಟ್. ಇದೇ 26 ರಂದು ನಡೆಯಲಿದೆ ಈ ಸೀಸನ್ ಆಕ್ಷನ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ ಪಂದ್ಯಗಳು.ಈ ಬಾರಿ 3 ದಿನಗಳ ಕಾಲ ನಡೆಯಲಿದೆ ಪಂದ್ಯಗಳು. ಈ ಬಾರಿ ವಿಶೇಷತೆ ದುನಿಯಾ ವಿಜಯ್ ಕೂಡ ಕೆಸಿಸಿ ಕಪ್ ಆಡಲಿದ್ದಾರೆ.