ದಿಶಾ ಮೀಟಿಂಗ್​​ನಲ್ಲಿ ನಗರಸಭೆ ಆಯುಕ್ತರಿಗೇ MP DK Suresh ಹಿಗ್ಗಾಮುಗ್ಗ ತರಾಟೆ

ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತೀರಿ ಅನ್ನೋದು ನಿಮ್ ಮುಖ ನೋಡಿದ್ರೆ ಗೊತ್ತಾಗುತ್ತದೆ ಎಂದು ಸುರೇಶ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.