ಪ್ರಧಾನಿ ಮೋದಿರಿಂದ ಸ್ಪೀಕರ್​ ಆಸನದ ಬಳಿ ಸೆಂಗೋಲ್​ ಪ್ರತಿಷ್ಠಾಪನೆ

ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಶುರು. ಗಾಂಧಿ ಪ್ರತಿಮೆಗೆ ನಮಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಪ್ರಧಾನಿ ಮೋದಿ. ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದ ಪೂಜಾ ಕಾರ್ಯಕ್ರಮದ ಸಂಕಲ್ಪ ತೆಗೆದುಕೊಂಡ ಪ್ರಧಾನಿ ನಮೋ.