ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಆಮೀರ್ ಖಾನ್ ಬಳಿ ಕೇಳುವ ಒಂದು ಸೆಲ್ಫಿಯೊಂದಿಗೆ ಆರಂಭವಾಗುವ ಈ ಜಾಹೀರಾತು, ಆ ಬಳಿಕ ಇಬ್ಬರು ಸೂಪರ್ ಸ್ಟಾರ್ಗಳಾದ ಆಮೀರ್ ಖಾನ್ ಹಾಗೂ ರಣ್ಬೀರ್ ಕಪೂರ್ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿಬಿಡುತ್ತದೆ.