ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​

ಗಾಂಧಿ ನಡಿಗೆ ಕಾರ್ಯಕ್ರಮ ಹಿನ್ನೆಲಯಲ್ಲಿ ಗಾಂಧಿ ಭವನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಾಂಧಿ ಟೋಪಿ ಹಾಕಿ ಗೌರವಿಸಿದರು. ಬಳಿಕ ಸಚಿವ ಹೆಚ್​ಕೆ ಪಾಟೀಲ್​ ತ್ರಿವರ್ಣ ಧ್ವಜದ ಹಾರ ಹಾಕಿ ಸನ್ಮಾನಿಸಿದರು.