Minister Priyank Kharge: ಖಾಲಿ ಕೂತ BJP, JDSನವ್ರು ಸುಮ್ನೇ ಬಡಿದಾಡ್ತವ್ರೆ
ಶುಕ್ರವಾರ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ ಎಂದು ಖರ್ಗೆ ಹೇಳಿದರು.