ಸರ್ಕಾರಿ ಶಾಲೆ, ಪ್ರವೀಣಾ ಚಿತ್ರದ ಬಗ್ಗೆ ಮಂಡ್ಯ ರಮೇಶ್ ಹೇಳಿದ್ದೇನು?

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಕಾಲದಲ್ಲಿ ಅದರ ಮಹತ್ವವನ್ನ ತಿಳಿಸುವ ಸಿನಿಮಾವೇ ಪ್ರವೀಣಾ.. ಮಂಡ್ಯ ರಮೇಶ್ ನಟನೆಯ ಈ ಅದ್ಭುತ ಸಿನಿಮಾ ಈಗಾಗ್ಲೆ ಟ್ರೇಲರ್ ಲಾಂಚ್ ಆಗಿದ್ದು, ಇದೆ ತಿಂಗಳು 7ರಂದು ಬೆಳ್ಳಿ ತೆರಗೆ ಅಪ್ಪಳಿಸಲಿದೆ. ಸಿನಿಮಾ ಕುರಿತು ಮಂಡ್ಯ ರಮೇಶ್ ಸೇರಿದಂತೆ ಚಿತ್ರತಂಡ ತಮ್ಮ ಅನುಭವವನ್ನ ಹಂಚಿಕೊಂಡಿದೆ.