ರ‍್ಯಾಲಿಯಲ್ಲಿ ಕಲ್ಲಂಗಡಿ ಹಣ್ಣಿಗಾಗಿ ನೂಕುನುಗ್ಗಲು

ಕೆಲವರು ಹಣ್ಣನ್ನು ಮನೆಗೆ ಹೊತ್ತುಕೊಂಡು ಹೋದರೆ ಬೇರೆ ಕೆಲವರು ದಾಹ ತಣಿಸಲು ಅಲ್ಲೇ ಅದನ್ನು ಒಡೆದು ತಿಂದರು. ದೃಶ್ಯಗಳಲ್ಲಿ ನೋಡಿ, ಬಹಳಷ್ಟು ಜನರ ಕೈಗಳಲ್ಲಿ, ತಲೆಮೇಲೆ, ಕಂಕುಳಲ್ಲಿ ಕಲ್ಲಂಗಡಿ ಹಣ್ಣು ಕಾಣುತ್ತವೆ. ಮತ್ತೊಂದೆಡೆ ತಮ್ಮ ಅಭಿಮಾನಿಗಳಿಗೆ ಸ್ಟಾರ್ ಚಂದ್ರು ನೀರಿನ ಬಾಟಲಿಗಳ ವ್ಯವಸ್ಥೆ ಕೂಡ ಮಾಡಿದ್ದರು. ಅದರೆ ಅಲ್ಲೂ ಅದೇ ನೂಕುನುಗ್ಗಲು!