ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಫೆಬ್ರವರಿ 4ರಿಂದ ವೃಷಭ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು ಶುರು ಮಾಡಿದೆ. ಇದಕ್ಕೂ ಮೊದಲು 2024ರ ಮೇ 1 ರಂದು ಗುರು ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿತ್ತು ಮತ್ತು ಅಕ್ಟೋಬರ್ 9 ರಂದು ವೃಷಭ ರಾಶಿಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಿತ್ತು. ಗುರು ಗ್ರಹ ನಮಗೆ ಅನುಗ್ರಹವಾಗಿರಬೇಕು.