ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಪಕ್ಷ ತನ್ನನ್ನು ಉಚ್ಚಾಟಿಸಿದರೂ ತನ್ನ ವರಸೆ ಮತ್ತು ವರ್ತನೆ ಬದಲಾಗದು ಎಂದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅತ್ಮವಿಶ್ವಾಸದಿಂದ ಹೇಳಿದರು. ಜನರ ಪ್ರೀತಿ ಅಭಿಮಾನ ತನ್ನ ಜೊತೆ ಇದೆ, ವಿಜಯಪುರದಿಂದ ಬೆಂಗಳೂರಿಗೆ ಹೋಗುವ ಸಂದರ್ಬದಲ್ಲಿ ಚಹಾ, ಊಟಕ್ಕೆಂದು ಇಳಿದಾಗ ಹೋಟೆಲ್​ಗಳಲ್ಲಿರುವ ಜನ ಪ್ರೀತಿಯಿಂದ ಮಾತಾಡಿಸುತ್ತಾರೆ ಮತ್ತು ತಾನು ಹೀಗೆಯೇ ಇರಬೇಕು ಬದಲಾಗಬಾರದು ಅನ್ನುತ್ತಾರೆ ಎಂದು ಯತ್ನಾಳ್ ಹೇಳಿದರು.