ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಧಾರಾಕಾರ ಮಳೆ.. ಬಸ್ ನಿಲ್ದಾಣ ಸಂಪೂರ್ಣ ಜಲಾವೃತ.. ಪ್ರಯಾಣಿಕರ ಪರದಾಟ.. ಬಸ್ ನಿಲ್ದಾಣದಲ್ಲಿ ಎರಡು ಅಡಿಗೂ ಅಧಿಕ ಮಳೆ ನೀರು ಜಲಾವೃತ.. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಬಸ್ ನಿಲ್ದಾಣ ಜಲಾವೃತ.. ಮಳೆ ನೀರಿನಲ್ಲಿ ನಿಂತ ಹತ್ತಕ್ಕೂ ಹೆಚ್ಚು KSRTC ಬಸ್‌ಗಳು.. ಬಸ್ ನಿಲ್ದಾಣ ದಾಟಲು ಹೈರಾಣಾದ ಮಹಿಳಾ ಪ್ರಯಾಣಿಕರು..