ಶಿವಮೊಗ್ಗ ಯುವ ನಿಧಿ ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್ಆರ್ಟಿಸಿ ಬಸ್ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ.