ತಮ್ಮ ನಿವಾಸದಲ್ಲಿ ಶೆಟ್ಟರ್, ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಲೋಕಭಿರಾಮವಾಗಿ ಹರಟಿದರು. ಆಗಾಗ್ಗೆ ದಿನಪತ್ರಿಕೆಗಳ ಮೇಲೂ ಕಣ್ಣಾಡಿಸಿದರು.