‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ

ಬಿಗ್​ಬಾಸ್ ಮನೆಯಲ್ಲಿ ಮಣ್ಣಿನ ಆಟ ಶುರುವಾಗಿದೆ. ಕಳೆದ ಸೀಸನ್​ನಲ್ಲಿ ಈ ಆಟ ಆಡಿದಾಗಲೇ ಮನೆಯಲ್ಲಿ ಭಾರಿ ದೊಡ್ಡ ಜಗಳ ನಡೆದಿತ್ತು. ಈಗ ಮಣ್ಣಿನ ಆಟದಿಂದ ಉಗ್ರಂ ಮಂಜು ಮತ್ತು ರಜತ್ ನಡುವೆ ಜಗಳ ಶುರುವಾಗಿದೆ.