ಚಾರ್ಮಾಡಿ ಘಾಟಿಯಲ್ಲಿ ಆವರಿಸಿರುವ ದಟ್ಟ ಮಂಜು. ದಟ್ಟವಾಗಿ ಆವರಿಸಿರುವ ಮಂಜಿನಿಂದ ವಾಹನ ಸವಾರರ ಪರದಾಟ. ಮಂಜಿನಿಂದ ವಾಹನ ಚಾಲನೆ ಮಾಡಲು ಸವಾರರ ಪರದಾಟ. ಕಿರಿದಾದ ಸಾವಿರಾರು ಅಡಿ ಪ್ರಪಾತದ ರಸ್ತೆಯಲ್ಲಿ ವಾಹನ ಚಾಲನೆಗೆ ಅಡ್ಡಿಯಾದ ಮಂಜು. ವಾಹನಗಳ ಹೆಡ್ಲೈಟ್ ಹಾಕಿ ಚಾಲನೆ ಮಾಡುತ್ತಿರುವ ಸವಾರರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಇರುವ ಚಾರ್ಮಾಡಿ ಘಾಟ್.