ನೆಲಮಂಗಲದಲ್ಲಿ ಗೋವುಗಳ ರಕ್ಷಣೆ

ಬಜರಂಗದಳ ಕಾರ್ಯಕರ್ತರನ್ನು ನೋಡುತ್ತಿದ್ದಂತೆಯೇ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಾಹನದ ಕ್ಯಾಬಿನ್ ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ರಾಡ್ ಮತ್ತೊಂದು ಚಾಕು ಸಿಕ್ಕಿವೆ. ವಾಹನದಲ್ಲಿದ್ದ ಜಾನುವಾರುಗಳನ್ನು ಡಾಬಸ್ ಪೇಟೆಯಲ್ಲಿರುವ ಗೋಶಾಲೆಗೆ ರವಾನಿಸಲಾಗಿದೆ.